
ಚಿಕ್ಕಬಳ್ಳಾಪುರ, ಮಾ.೮- ಸರ್ಕಾರದ ಹೆದ್ದಾರಿ ಹಾಗೂ ಭೂ ಸಾರಿಗೆ ಇಲಾಖೆ ಮಾಜಿ ಸಚಿವ ಕೆಎಚ್ ಮುನಿಯಪ್ಪ ರವರ ಹುಟ್ಟುಹಬ್ಬದ ಪ್ರಯುಕ್ತ ಕೆಪಿಸಿಸಿ ಸದಸ್ಯ ಹಾಗೂ ೨೦೨೩ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿ ಎನ್ .ವಿನಯ್ ಶ್ಯಾಮ್ ಕೆ .ಎಚ್. ಮುನಿಯಪ್ಪನವರ ಮನೆಗೆ ತೆರಳಿ ಅವರಿಗೆ ಮೈಸೂರು ಪೇಟ ಹಾಗೂ ಹೂಮಾಲೆ ಹಾಕಿ ಸನ್ಮಾನಿಸಿ ಶುಭಾಶಯ ಕೋರಿದರು.