ಕೆಎಚ್‍ಬಿ ಗ್ರೀನ ಪಾರ್ಕನಲ್ಲಿ ಕೋವಿಡ್ ಲಸಿಕಾ ಕ್ಯಾಂಪ್

ಕಲಬುರಗಿ :ಎ.19: ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್‍ಬಿ ಗ್ರೀನ್ ಪಾರ್ಕನಲ್ಲಿ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಕೋವಿಡ್ ಲಸಿಕಾ ಕ್ಯಾಂಪ್ ಜರುಗಿತು.
ವೈದ್ಯಾಧಿಕಾರಿ ಡಾ.ಅಅನುಪಮಾ ಎಸ್.ಕೇಶ್ವಾರ, ಜಗನಾಥ ಗುತ್ತೇದಾರ, ನಾಗೇಂದ್ರಪ್ಪ ದಂಡೋತಿಕರ್, ರವೀಂದ್ರ ಗುತ್ತೇದಾರ, ಬಸವರಾಜ ಹೆಳವರ ಯಾಳಗಿ ಸೇರಿದಂತೆ ಮತ್ತಿತರರಿದ್ದರು.