ಕೆಂಪೇಗೌಡ ದಿನಾಚರಣೆ…

ಮಾಲೂರು ಪಟ್ಟಣದ ಮಿನಿ ವಿಧಾನ ಸೌಧ ತಹಶೀಲ್ದಾರ್ ಸಭಾಂಗಣ ದಲ್ಲಿ ತಾಲೂಕು ಆಡಳಿತ ನಾಡ ಪ್ರಭು ಕೆಂಪೇಗೌಡ ಅವರ 512ನೇ ಜನ್ಮ ಜಯಂತಿ ಅಂಗವಾಗಿ ಕೆಂಪೇಗೌಡ ಅವರ ಬಾವ ಚಿತ್ರ ಕ್ಕೆ ಶಾಸಕ ಕೆ ವೈ ನಂಜೇಗೌಡ ಅವರು ಪುಷ್ಪ ನಮನ ಅರ್ಪಿಸಿದರು