ಕೆಂಗೇರಿಯಿಂದ ಮೆಟ್ರೊ ಸಂಚಾರ..

ಕೆಂಗೇರಿಯಿಂದ ಮೈಸೂರು ರಸ್ತೆ ವರೆಗೆ ನೆನ್ನೆ ಆರಂಭವಾಗಿರುವ ನೇರಳ ಮಾರ್ಗ ಸೇವೆ ಆರಂಭವಾಗಿದ್ದು ಇಂದು ಪ್ರಯಾಣಿಕರು ಸಂಚಾರ ಮಾಡಿದರು