ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿಎಂ

ಮಾಜಿ ಮುಖ್ಯಮಂತ್ರಿ: ಕೆಂಗಲ್ ಹನುಮಂತಯ್ಯ ಅವರು ದಕ್ಷ ಆಡಳಿತಗಾರ, ರಾಜ್ಯವನ್ನು ಸುಮಾರು ನಾಲ್ಕೂವರೆ ವರ್ಷ ಆಳಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ