ಕೃಷಿ ಸಂಶೋಧನ ಕೇಂದ್ರಕ್ಕೆ ಬಿ.ಎಸ್ಸಿ ವಿದ್ಯಾರ್ಥಿಗಳು ಭೇಟಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.23: ನಗರದ ಕೃಷಿ ಸಂಶೋಧನ ಕೇಂದ್ರಕ್ಕೆ ಬಿ.ಇ.ಹನುಮಂತಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕ್ಷೇತ್ರ ಅಧ್ಯಯನಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ ಮಾತನಾಡಿ ಶಿರೋಹಿ ಕುರಿ ಸಾಕಣಿಕೆ ಮತ್ತು ಜಲ, ಪವನ ಶಾಸ್ತ್ರ ವೀಕ್ಷಣ ಕೇಂದ್ರದ ಮಾಹಿತಿಯನ್ನು ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ನೀಡಿದರು.
ಇದೇ ಸಂದರ್ಭದಲ್ಲಿ ವಿಜ್ಞಾನಿ ವಿಭಾಗದ ಮುಖ್ಯಸ್ಥೆ ಸಂಯುಕ್ತ ಕುಲಕರ್ಣಿ, ಉಪನ್ಯಾಸಕರಾದ ಹರಿಪ್ರೀಯ, ಮಲ್ಲೇಶ್ವರಿ ಇದ್ದರು.

Attachments area