ಕೃಷಿ ಇಲಾಖೆಯಲ್ಲಿ ದಿ.ಡಾ.ನಾಗರೆಡ್ಡಿ ಪಾಟೀಲರಿಗೆ ಸಂತಾಪ

ಸೇಡಂ,ಮೇ,13: ಪಟ್ಟಣದಲ್ಲಿರುವ ಸಹಾಯಕ ಕೃಷಿ ಇಲಾಖೆಯ ಕಾರ್ಯಾಲಯದಲ್ಲಿಂದು ಮಾಜಿ ಶಾಸಕ ದಿ.ಡಾ.ನಾಗರೆಡ್ಡಿ ಪಾಟೀಲರಿಗೆ ಸಂತಾಪ ಸೂಚಿಸಿದರು. ಈ ವೇಳೆಯಲ್ಲಿ ಬಸವರಾಜ್ ಪಾಟೀಲ್ ಊಡಗಿ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೈ ಎಲ್ ಹಂಪಣ್ಣ, ಗಣಪತರಾವ್ ಚಿಮ್ಮಾನಚೋಡಕರ್, ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.