ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮನವಿ

ಬೀದರ ಜ 12: ಬೀದರ ಜಿಲ್ಲೆಗೆ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿ ಉದ್ಯೊಗ sಸೃಷ್ಟಿಸಿ ಕೈಗಾರಿಕಾ ಜಿಲ್ಲೆಯನ್ನಾಗಿ ಪರಿವರ್ತಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದೆ.
ಬೀದರ ಜಿಲ್ಲೆಯಲ್ಲಿ ಕೃಷಿಗೆಪೂರಕವಾದ ವಾತಾವರಣ ಇದ್ದು ಇಲ್ಲಿಯ ಭೂಮಿಯು ಅತ್ಯಂತ ಫಲವತ್ತಾಗಿದ್ದು ಎಲ್ಲಾ ತರಹದ ಬೆಳೆಗಳನ್ನು ಬೆಳೆಯಲು ಸೂಕ್ತವಾದ ವಾತವರಣವಿದೆ ಇಲ್ಲಿ ತೊಟಗಾರಿಗೆ ಸಹಿತ ಎಲ್ಲಾ ಬೇಳೆಗಳನ್ನು ಬೆಳೆಯುತ್ತಾರೆ ಇಂತಹವಾತವರಣ ಇದ್ದರೂ ಸಹ ಸರಕಾರ ಇಲ್ಲಿ ಕೃಷಿ ಪೂರಕವಾದ ಉದ್ಯಮಗಳನ್ನು ಸೃಷ್ಟಿಸದೆ ಸರಕಾರ ಕಡೆಗನಿಸಿದೆ.ಇದರಿಂದ ಜನರು ಬೇರೆ ರಾಜ್ಯಕ್ಕೆ ವಲಸೆ ಹೊಗುತ್ತಿದ್ದಾರೆ
ಹಿಗಾಗಿ ಬೀದರ ಜಿಲ್ಲೆ ಬಡವಾಗುತ್ತಿದೆ. ಕೇಂದ್ರ ಸರಕಾರಮೆಕ್ ಇನ್ ಇಂಡಿಯಾ ಆತ್ಮ ನಿರ್ಭರ ಯೋಜನೆ ಜಾರಿಗೆ ತಂದಿದೆ.ರಾಜ್ಯ ಸರಕಾರವು ಈ ಯೊಜನೆಯನ್ನು ಬೀದರ ಜೀಲ್ಲೆಯಲ್ಲಿ
ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೆಜನ ನೀಡ ಬೇಕು.
ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಾಲದ ಹೊರೆ ಹೆಚ್ಚಾಗಿದೆ.ಕಾರ್ಖಾನೆಗಳ ಮೇಲಿನ ಸಾಲವನ್ನು ಶೆರುಗಳನ್ನಾಗಿ ಪರಿವರ್ತಿಸಿ. ಉಪ ಉತ್ಪನ್ನ ತಯಾರಿಸಲು ಶೆಕಡಾ 4% ರಬಡ್ಡಿದರದಲ್ಲಿ ಸಾಲವನ್ನು ನೀಡಿ ಕೃಷಿ ಕೈಗಾರಿಕೆಗಳನ್ನು ಉಳಿಸಬೇಕು.
ಬೀದರ ಜೀಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಆವರದಲ್ಲಿ ಡ್ರಿಪಇರಿಗೆಶನ ಉಪಕಾರಿಗಳನ್ನು ತಯಾರಿಸಲು ಸರಕಾರವು ಅನುದಾನವನ್ನು ನಿಡಿದರೆ ಉದ್ಯೊಗ ಸೃಷ್ಟಿಯ ಜೊತೆಗೆ.ರೈತರಿಗೆ ಕೃಷಿಗೆ ಆಧುನಿಕ ಬೇಳೆ ಬೆಳೆಯಲು ಅನುಕುಲವಾಗುತ್ತದೆ. ಸರಕಾರ ಪ್ರತಿ ವರ್ಷ ಡ್ರಿಪಹೆಸರಿನಲ್ಲಿ ಸಾವಿರಾರು ಕೊಟಿ ಹಣ ಖರ್ಚುಮಾಡುತ್ತಿದೆ. ಆದರೆಒಂದೆ ಸಾರಿ ಹಣ ವೇಯ ಮಾಡಿ ಡ್ರಿಪ ತಯಾರಿಕಾಕೈಗಾರಿಕೆಗಳನ್ನು ಸ್ಥಾಪಿಸಿದರೆ ರೈತರಿಗೆ ಶೇ 50ಕಡಿಮೆಬೆಲೆಯಲ್ಲಿ ಡ್ರಿಪ ಸಂಭಂದಿತ ಉಪಕರಣಗಳು ಸಿಗುತ್ತಿವೆ.
ಇದರಿಂದ ರೈತರು ಸುಧಾರಿಸುತ್ತಾರೆ ಸರಕಾರದ ಹಣ ಸಬಸಿಡಿಹಣದಲ್ಲಿ ಖರ್ಚಾಗುವುದು ತಪ್ಪುತ್ತದೆ. ಬೀದರ ಜಿಲ್ಲೆಯುಸಮಗ್ರ ಬೇಳೆಗಳು ಬೇಳೆಯುವ ನಾಡೆಂದು ಘೊಷಿಸಿ ಇಲ್ಲಿ ಕೃಷಿ ಆಧಾರಿತ ಕೈಗಾರಿಕೆ ಗಳನ್ನು ಸ್ಥಾಪಿಸಲು ವಿಷೆಷ ರಿಯಾಯಿತಿ ನಿಡಿ ಜೀಲ್ಲೆಯಲ್ಲಿ ಉದ್ಯೊಗವನ್ನು ಹೆಚ್ಚಿಸುತ್ತದೆ.
ಹಿಗೆ ಮಾಡಿದರೆ ಮೆಕ ಇನ ಇಂಡಿಯಾ ಆತ್ಮ ನಿರ್ಭರ ಯೊಜನೆಗೆಒಂದು ಬೆಲೆ ಬರುತ್ತದೆ. ಇಲ್ಲಾ ಕಾಟಾ ಚಾರಕ್ಕೆ ಯೊಜನೆ ರುಪಿಸಿಬಂಡವಾಳ ಶಾಹಿಗಳಿಗೆ ಉತ್ತೆಜನ ನೀಡಿದಂತಾಗುತ್ತದೆ ಮತ್ತು
ದೊಡ್ಡ ದೊಡ್ಡ ನಗರಗಳು ಪರಿಸರ ಮಾಲಿನ್ಯ ಕೂಡ ಹಾಳಾಗುತ್ತದೆ.ಇಲ್ಲಿಕೆಂದ್ರ ಮತ್ತು ರಾಜ್ಯ ಸರಕಾರ
ಕೂಡಿ ವಿಶೆಷ ರಿಯಾಯಿತಿ ನಿಡಿ ಸ್ಥಳಿಯರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೆಜನ ನಿಡ ಬೇಕು.
ಹೊರ ರಾಜ್ಯಗಳಿಗೆ ಹೊಗುವುದನ್ನು ತಡೆಯಬೇಕು ಸ್ತಳಿಯರಿಗೆ ಉದ್ಯೊಗ ನಿಡಬೇಕು.
ಯಾವುದೆ ಕಾರಣಕ್ಕು ಹೊರಗಿನವರಿಗೆ ಕೈಗಾರಿಕೆ ಸ್ಥಾಪಿಸಲು ಮಹತ್ವ ಕೊಡದೆ ಸ್ಥಳಿಯರಿಗೆ ಹೆಚ್ಚಿನ ಆದ್ಯತೆಕೊಡಬೇಕು ಎಂದು ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮತ್ತು ನಾಗಶೆಟ್ಟೆಪ್ಪಾ ಲಂಜವಾಡೆ ವಿಠ್ಠಲರೆಡ್ಡಿ ಅಣದುರ ವಿಜಯಕುಮಾರ ಕಾರಬಾರಿ,ಸಂತೊಷ ಬೀಜಿ ಪಾಟಿಲ ಬಸವರಾಜ ಅಷ್ಟುರ ಶಾಂತಮಕ್ಕಾ ಹಜನಾಳ ಮನವಿ ಸಲ್ಲಿಸಿದರು.