ಕೂಲಿ ಕಾರ್ಮಿಕರ ಮನೆಗಳಿಗೆ ದಿನಸಿ ಕಿಟ್…

ತುಮಕೂರು ಗ್ರಾಮಾಂತರ ವ್ಯಾಪ್ತಿಯ ಬೆಳಗುಂಬ ಗ್ರಾ.ಪಂ.ನ 3ನೇ ಬ್ಲಾಕ್‌ನ ಸುಮಾರು 260 ಕೂಲಿ ಕಾರ್ಮಿಕರು ಮತ್ತು ರೈತರ ಮನೆಗಳಿಗೆ ಗ್ರಾ.ಪಂ. ಸದಸ್ಯರುಗಳು ಸಿದ್ದಪಡಿಸಿದ್ದ ದಿನಸಿ ಕಿಟ್‌ನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‌ಗೌಡ ವಿತರಿಸಿದರು.