ಕೂಲಿ ಕಾರ್ಮಿಕರಿಗೆ ಸಿಹಿ ಮತ್ತು ಬ್ಲಾಂಕೇಟ ವಿತರಣೆ

ಇಂಡಿ ನ.14_ ಪುನೆಯಲ್ಲಿ ಕೂಲಿಕಾರ್ಮಿಕ ಕುಟುಂಬಗಳಿಗೆ ದೀಪಾವಳಿ ಪ್ರಯುಕ್ತ ಸಿಹಿ ಮತ್ತು ಬ್ಲಾಂಕೇಟಗಳು ವಿತರಣೆಮಾಡಿದ ಆರ್.ಪಿ.ಆಯ್. ಜಿಲ್ಲಾಧ್ಯಕ್ಷರು ಹಾಗೂ ಉದ್ದೀಮೆದಾgರಾದÀ ಶ್ರಿ ನಾಗೇಶ ಶ ತಳಕೇರಿ ಅವರು ಕೂಲಿ ಕಾರ್ಮಿಕರ ನೊವು ಕಷ್ಟಗಳು ಎನೆಂಬುದು ನನಗೆ ಚನ್ನಾಗಿ ಗೂತ್ತಿದೆ ಎಂದು ಹೇಳಿದರು ಯಾಕೆಂದರೆ ಆ ಕಷ್ಟ ನಷ್ಟಗಳು ಅನುಭವಿಸಿ ಬಂದ್ದಂತ ವ್ಯಕ್ತಿನಾನು ಬೇರೆರಾಜ್ಯದಿಂದ ಕೂಲಿಗಾಗಿ ವಲಸಿ ಬಂದ ಕುಟುಂಬಗಳ ಚಿಕ್ಕ ಚಿಕ್ಕ ಮಕ್ಕಳು ಬಾಣಂತ್ತಿಯರು ಕೊರಿಯುವ ಚಳಿಯಲ್ಲಿ ಸುರಕ್ಷತವಾಗಿರಲೇಂದು ಹಾಗೂ ಸರಕಾರ ಹೇರಿದ್ದ ಲಾಕಡೌನ್‍ನಿಂದಾಗಿ ಜನರ ಜಿವನ ಮೂರಾಬಟ್ಟೆಯಾಗಿದೆ. ಇವರ ಬದಕು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಂಥ ದುಸ್ಥಿತಿ ತೊಲಗಿ ನಾಡಿನಲ್ಲಿ ಮತ್ತೆ ಶಾಂತಿ, ಸಮ್ರದ್ದಿ ನೆಲಸಲಿ ಎಂದು ಆ ಬುದ್ದ ಭಗವಾನನಲ್ಲಿ ಪ್ರಾರ್ಥನೆ ಮಾಡುವೆ ಎಂದು ತಿಳಿಸಿದರು.