ಕೂಡ್ಲಿಗಿ ಪಟ್ಟಣದಲ್ಲಿ ಬಣ್ಣದೋಕುಳಿಯ ರಂಗು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 9 :- ಪಟ್ಟಣದ ಮದಕರಿ ವೃತ್ತದಿಂದ ಅಂಬೇಡ್ಕರ್ ವೃತ್ತ ಸೇರಿ ಇತರೆ ಪ್ರಮುಖ ರಸ್ತೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಣ್ಣದೋಕುಳಿಯ ರಂಗು ರಂಗಾಗಿತ್ತು.
ನೂರಾರು ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಬಣ್ಣದೊಳಿಯಲ್ಲಿ ಮಿಂದೆದ್ದು ಹೋಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.ಪ್ರತಿವರ್ಷದಂತೆ ಈ ವರ್ಷವು ಹಬ್ಬದ ಸಡಗರ ಜೋರಾಗಿತ್ತು.

One attachment • Scanned by Gmail

ReplyForward