ಕೂಡ್ಲಿಗಿ ಎಸ್.ಚೌಡೇಶ್ ಗೆ ಪಿ.ಎಚ್.ಡಿ.ಪದವಿ.

ಕೂಡ್ಲಿಗಿ.ಏ.4:- ಕೂಡ್ಲಿಗಿ ಪಟ್ಟಣದ ಸಮಾದೇವನವರ ಚೌಡೇಶ್ ಅವರಿಗೆ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ನೀಡಿದ್ದು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆಯಲು ಆರ್ಹರಾಗಿರುತ್ತಾರೆಂದೆ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ ಅವರು ತಿಳಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು ಬಾಲಬಸಪ್ಪಗಳ ಮೌಖಿಕ ಸಾಹಿತ್ಯ, ಸಾಂಸ್ಕ್ರುತಿಕ ಅಧ್ಯಯನ ಕುರಿತು ಎಸ್. ಚೌಡೇಶ್ ಅವರು ಪಿ.ಎಚ್.ಡಿ.ಪದವಿಯನ್ನು ಪಡೆದಿದ್ದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ.ವೆಂಕಟೇಶ್ ಇಂದ್ವಾಡಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಪದವಿ ಪಡೆದಿದ್ದು ಎಸ್.ಚೌಡೇಶ್ ಅವರ ಸಾಧನೆಗೆ ಕೂಡ್ಲಿಗಿಯ ದಲಿತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರಶಂಸೆವ್ಯಕ್ತಪಡಿಸಿದ್ದಾರೆ.
ಪೋಟೋ :- ಪಿ.ಎಚ್.ಡಿ.ಪದವಿ ಪಡೆದ ಎಸ್. ಚೌಡೇಶ್ ಭಾವಚಿತ್ರ