ಕೂಡ್ಲಿಗಿ :  ಉತ್ತಮ ಶಿಕ್ಷಕಗೆ ಪ್ರಶಸ್ತಿ.ಸನ್ಮಾನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.9 :- ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಂತಹ 7ನೇ ವಾರ್ಡ್ ಶಾಲೆಯ ಹಿರಿಯ ಶಿಕ್ಷಕರಾದ  ಎಚ್ ದುರ್ಗಪ್ಪ ಇವರನ್ನು ಎಸ್ಎಂಸಿ ಅಧ್ಯಕ್ಷ  ಸಿರಿಬಿ ರಾಘವೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಿ ಶಿವರಾಜ್ ಮಾಜಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪಿವಿ ಕೊತ್ಲಪ್ಪ ಶಿಕ್ಷಕರ ಸಂಘದ ಉಪಾಧ್ಯಕ್ಷೆ   ಇಂದಿರಾ ಇತರರು ಸನ್ಮಾನಿಸಿದರು.

One attachment • Scanned by Gmail