ಕೂಡ್ಲಿಗಿ ಅರಣ್ಯ ಇಲಾಖೆಯಿಂದ ಗಣರಾಜ್ಯೋತ್ಸವ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.27:-  ಪಟ್ಟಣದ ಕೂಡ್ಲಿಗಿ ಪ್ರಾದೇಶಿಕ ಅರಣ್ಯ ವಲಯದ ಆವರಣದಲ್ಲಿ ಇಂದು ಬೆಳಿಗ್ಗೆ  75 ನೇ ಗಣರಾಜ್ಯೋತ್ಸವದ ಆಚರಣೆಯನ್ನು ಮಾಡಲಾಯಿತು.
ಕೂಡ್ಲಿಗಿ ಉಪ ವಿಭಾಗದ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬು ಮೇಧಾ,  ಕೂಡ್ಲಿಗಿ ವಲಯದ ಅರಣ್ಯ ಅಧಿಕಾರಿ  ಸಂದೀಪ್ ನಾಯಕ, ಕೂಡ್ಲಿಗಿ ಪ್ರಾದೇಶಿಕ ಅರಣ್ಯ ವಲಯ ಮತ್ತು ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.