ಕೂಡ್ಲಿಗಿಯಲ್ಲಿ ಬಕ್ರೀದ್ ಸಂಭ್ರಮ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 29 :- ಮುಸ್ಲಿಂ ಬಾಂಧವರ ತ್ಯಾಗ ಬಲಿದಾನದ ಹಬ್ಬ ಬಕ್ರೀದ್ ಆಚರಣೆಯನ್ನು ಹಿರಿಯರು ಮಕ್ಕಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಮಕ್ಕಳ ಸಂತಸದಲ್ಲಿ ಮನೆಯ ಹಿರಿಯರು ಸಂಭ್ರಮಿಸಿದರು.