ಕೂಟದಲ್ಲಿ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಜತೆಗೆ ಸಂವಾದ

ದಾವಣಗೆರೆ: ದಾವಣಗೆರೆ ವರದಿಗಾರರ ಕೂಟದಲ್ಲಿ ಬುಧವಾರ ಹಿರಿಯ ಸಾಹಿತಿ, ಕವಿ, ಬಿ.ಆರ್. ಲಕ್ಷ್ಮಣರಾವ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಶಿವನಕೆರೆ ಬಸವಲಿಂಗಪ್ಪ, ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಡಾ. ಸಿ. ವರದರಾಜ, ಖಜಾಂಚಿ ಮಧುನಾಗರಾಜ ಕುಂದುವಾಡ, ಪಿಆರ್‌ಓ ರಂಗನಾಥ ರಾವ್, ಉಪಾಧ್ಯಕ್ಷ ರವಿಬಾಬು ಉಪಸ್ಥಿತರಿದ್ದರು.