ಕುಸಿದ ಮತ್ತೊಂದು ಮನೆ

ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಒಂದರ ಹಿಂದೆ ಒಂದು ಮನೆಗಳು ಕುಸಿದು ಬೀಳುತ್ತಿವೆ. ಅದರ ಸಾಲಿಗೆ ಇದೀಗ ಕಮಲನಗರದಲ್ಲಿ ಮತ್ತೊಂದು ಮನೆ ಸೇರ್ಪಡೆಯಾಗಿದೆ. ಬಾಡಿಗೆದಾರರು ಆತಂಕ ಹೊರಹಾಕಿದ್ದಾರೆ