ಕುಷ್ಠ ರೋಗ ಜಾಗೃತಿ ಅಭಿಯಾನ

ಕಳಂಕ ಕೊನೆಗಾಣಿಸಿ, ಘನತೆ ಎತ್ತಿ ಹಿಡಿಯಿರಿ ಘೋಷವಾಕ್ಯದೊಂದಿಗೆ, ರಾಯಚೂರು ನಗರದ ತಹಶೀಲ್ದಾರ್ ಕಚೇರಿಯಲ್ಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ್ ಸುರೇಸ್ ವರ್ಮ ಕುಷ್ಠರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ವೇಳೆ ಮಾಹಿತಿ ನೀಡಿದರು.