
ಬೀದರ್:ಎ.30:ಜಗಜ್ಯೋತಿ ಮಹಾತ್ಮ ಬಸವೇಶ್ವರರ ಕರ್ಮ ಭೂಮಿ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಜಯಸಿಂಹನಗರ ಹುಮನಾಬಾದ್ ಹತ್ತಿರದ ಚೀನಕೆರಾ ಕ್ರಾಸ್ ಬಳಿ ಶನಿವಾರ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ 2023 ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ, ವಿಶ್ವನಾಯಕ ಜನಸೇವಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಸವಕಲ್ಯಾಣ ವಿಧಾನಸಭಾ ಚುನಾವಣಾ ಪ್ರಭಾರಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕುಶಾಲ್ ಪಾಟೀಲ್ ಗಾದಗಿ ಅವರು ‘ವಚನ ಜ್ಞಾನ ಸಂಹಿತ’ ಪುಸ್ತಕವನ್ನು ನೀಡಿ ಆತ್ಮೀಯವಾಗಿ ಬರಮಾಡಿ ಕೊಂಡರು.
ಈ ಸಂದಭದಲ್ಲಿ ಪಕ್ಷದ ಅನೇಕ ಪ್ರಮುಖರು ಇದ್ದರು.