ಕುರುವಳ್ಳಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸಿರುಗುಪ್ಪ ಮಾ 28 : ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿರವನ್ನು ಕೇಂದ್ರ ವೈದ್ಯಾಧಿಕಾರಿ ವಿದ್ಯಾ ಶ್ರೀ ಉದ್ಘಾಟಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಯ್ಯ, ಕಾರ್ಯದರ್ಶಿ ಬಸವನಗೌಡ, ಸ್ಪಂದನ ರಕ್ತದಾನ ಶಿಬಿರದ ಸಿಬ್ಬಂದಿ ಪ್ರಕಾಶ್ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಪಾದರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯರಾದ ದುರುಗಪ್ಪ, ಬಸವರಾಜ, ವೀರೇಶ, ಪಕ್ಕೀರಪ್ಪ, ರಮೇಶ್, ಆರೋಗ್ಯ ಸಿಬ್ಬಂದಿಗಳಾದ ನರೇಶ್ ಕುಮಾರ್, ಪರಿಮಾಳ, ರತ್ನಮ್ಮ, ಕವಿತ, ಲಕ್ಷ್ಮಿ, ವಿರುಪಮ್ಮ, ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು