ಕುರುಗೋಡು: ಪೊಲೀಸ್ ತಂಡಗಳಿಂದ ಮತದಾನ ಜಾಗೃತಿ ಪೇರಡ್


ಸಂಜೆವಾಣಿ ವಾರ್ತೆ
ಕುರುಗೋಡು:ಏ.06: ಸರ್ವತ್ರಿಕಾ ವಿಧಾನಸಭಾ ಚುನಾವಣೆ ಅಂಗವಾಗಿ ಗುರುವಾರ ಬೆಳಿಗ್ಗೆ ಕುರುಗೋಡು ಪಟ್ಟಣದ ವಿವಿಧ ಮುಖ್ಯ ಬೀದಿಗಳಲ್ಲಿ ಪೊಲೀಸ್ ಹಾಗೂ ಮಿಲಿಟರಿ ಅಧಿಕಾರಿ ತಂಡಗಳಿಂದ ಮತದಾನ ಜಾಗೃತಿ ಪೇರಡ್ ನಡೆಯಿತು.