ಕುರಿಗಳ ಭರ್ಜರಿ ಮಾರಾಟ

ಬಕ್ರೀದ್ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಕುರಿಗಳು ಗಮನ ಸೆಳೆದಿವೆ.