ಕುಣಿ ಮುಚ್ಚಿದ ಪಾಲಿಕೆ ಇಂಜಿನೀಯರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.06: ನಗರದಲ್ಲಿನ ರಸ್ತೆಗಳಲ್ಲಿನ ಗುಂಡುಗಳನ್ನು ಪಾಲಿಕೆ ಮುಚ್ಚಲಿಲ್ಲ ಎಂದು ಇಂದು ಪ್ರತಿಭಟನೆ ಅಂಗವಾಗಿ ವಾಯ್ಸ್ ಆಫ್ ಬಳ್ಳಾರಿಯ ಜನತೆ ರಸ್ತೆಯಲ್ಲಿನ ಕುಣಿ ಮುಚ್ಚುತ್ತಿದ್ದರು. ಅಲ್ಲಿಗೆ ಬಂದ ಪಾಲಿಕೆಯ  ಚೀಫ್   ಎಕ್ಸಿಕ್ಯೂಟಿವ್ ಇಂಜಿನೀಯರ್  ಖಾಜಾ ಮೊಯಿದ್ದೀನ್ ಅವರನ್ನು ಕರೆದು ನಾಚಿಕೆ ಬರುವಂತೆ ನೀವು ಮಾಡಿಸಿದ ಕಳಪ ಗುಣ ಮಟ್ಟದ ಕಾಮಗಾರಿಯಿಂದ ರಸ್ತೆ ಹಾಳಾಗಿವೆ ಒಂದಿಷ್ಟು ಕುಣಿ ಮುಚ್ಚಿ ಎಂದು ಜನತೆ ತಂದಿದ್ದ ವೆಟ್ ಮಿಕ್ಸ್ ನ  ಪುಟ್ಟಿ ನೀಡಿ ಅದರಿಂದ ಕುಣಿ ಮುಚ್ಚಿಸಿದ್ದು ಗಮನ ಸೆಳೆಯಿತು. 

One attachment • Scanned by Gmail