ಕುಣಿ ಮುಚ್ಚಿದ ಆಟೋ ಚಾಲಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.06: ಮಳೆ ನಿಂತು ನಾಲ್ಕು ದಿನ ಕಳೆದರೂ ನಗರದಲ್ಲಿನ ರಸ್ತೆಗಳ ಕುಣಿ ಮುಚ್ಚಲು ಪಾಲಿಕೆ ಮುಂದಾಗದ ಕಾರಣ. ನಗರದ ಆಟೋ ಚಾಲಕರೊಬ್ಬರು ನಿನ್ನೆ ರಾತ್ರಿ ದುರ್ಗಮ್ಮ ಗುಡಿಯ ಅಂಡರ್ ಬ್ರಿಡ್ಜ್ ರಸ್ತೆಯ ಕುಣಿಗಳನ್ನು ಸತಃ ಕಲ್ಲು ಮಣ್ಣು ತಂದು ಮುಚ್ಚಿದ್ದು ಕಂಡು ಬಂತು.