ಕುಡುತಿನಿ ಸಂತ್ರಸ್ತ ರೈತರಿಂದ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23: ರೈತರ 127 ನೇ ದಿನದ ಹೋರಾಟದಲ್ಲಿ ಬಸವಣ್ಣ ನವರಿಗೆ ನಮನ ಸಲ್ಲಿಸಿ, ಬಸವ ಜಯಂತಿ ಆಚರಿಸಲಾಯಿತು, ಈ ಸಂದರ್ಭದಲ್ಲಿ ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಜಾನೆಕುಂಟೆ, ಕೊಳಗಲ್ಲು, ಎರಂಗಳಿ ರೈತರು ಭಾಗವಹಿಸಿದ್ದರು.