ಕುಡುತಿನಿಯಲ್ಲಿ ಕಾರ ಹುಣ್ಣಿಮೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.05: ತಾಲೂಕಿನ ಕುಡತಿನಿ ಪಟ್ಟಣದಲ್ಲಿ  ನಿನ್ನೆ ಸಂಜೆ ಕಾರು ಹುಣ್ಣುಮೆ ಪ್ರಯುಕ್ತ  ಎತ್ತುಗಳನ್ನು ಕರಿಬಿಡಲಾಯಿತು, ನೂರಾರು ಜನಸ್ತೋಮದ ಮಧ್ಯೆ  ತೂರಿ ಬಂದ ಎತ್ತುಗಳು ಅಗಸಿ ಬಾಗಿಲು ಪ್ರವೇಶ ಮಾಡಿದವು,  ಬೂದುಗುಪ್ಪ ಕಾಳಪ್ಪನವರ ಕಂದು ಮಿಶ್ರಿತ ಎತ್ತು ಮೊದಲು ಬಂದು  ಜಯಗಳಿಸಿತು. ನಂತರ ಮೆರವಣಿಗೆ ನಡೆಯಿತು.