ಕುಡುತಿನಿಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30:  ತಾಲೂಕಿನ ಕುಡುತಿನಿಯಲ್ಲಿ   ಬೆಳಿಗ್ಗೆ ಸೀತಾರಾಮ ಲಕ್ಷ್ಮಣ ದೊಡ್ಡ ಆಂಜನೇಯ ಸ್ವಾಮಿ ರಥೋತ್ಸವದ ಹಿನ್ನಲೆಯಲ್ಲಿ ಇಂದು  ಹೋಮ ಪೂಜೆ  ನಟೆಯಿತು ಮಡಿತೇರನ್ನು  ಎಳೆದರು. ಸಂಜೆ ರತೋತ್ಸವ ನಡೆಯಿಲಿದೆ.