ಕುಡಿವ ನೀರಿನ ವ್ಯವಸ್ಥೆಗೆ ಚಾಲನೆ

ರಾಯಚೂರು.ಡಿ.೧೮-ವಾರ್ಡ್ ೩೪ ಚೌಧರಿ ಕಾಲೋನಿಯಲ್ಲಿ ಕುಡಿವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿದರು. ಕಳೆದ ಅನೇಕ ವರ್ಷಗಳಿಂದ ಈ ಬಡಾವಣೆಗೆ ಕುಡಿವ ನೀರಿನ ಸಮಸ್ಯೆಯನ್ನು ನಿವಾರಿಸಲಾಗಿದೆ. ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಮತ್ತು ನಗರಸಭೆ ಸದಸ್ಯರಾದ ತಿಮ್ಮಪ್ಪ ಇವರು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚೌಧರಿ ಕಾಲೋನಿಯ ಪ್ರಸಾದ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.