ಕುಡಿಯುವ ನೀರು ವ್ಯರ್ಥ

ಬಳ್ಳಾರಿ: ನಗರದ 7 ನೇ ವಾರ್ಡಿನ ಬಾಪೂಜಿ ನಗರದ ಮೇನ್ ರಸ್ತೆಯಲ್ಲಿ ರಸ್ತೆ ದುರಸ್ತಿ. ಕುಡಿಯುವ ನೀರಿನ ಪೈಪ್ ಒಡೆದು ವ್ಯರ್ಥವಾಗಿ ಚಿಮ್ಮುವ ನೀರು