
ಸಂಜೆವಾಣಿ ವಾರ್ತೆ
ಕಾರಟಗಿ:ಮಾ:25: ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಪಟ್ಟಣದಲ್ಲಿ ಶ್ರೀಮತಿ ಗಾಯಿತ್ರಿ ಛಲವಾದಿ ತಿಮ್ಮಾರಡ್ಡಿಗೌಡ ಗಿಲ್ಲೇಸೂಗೂರು ರವರ ಅಭಿಮಾನಿ ಬಳಗದ ವತಿಯಿಂದ ಎರಡು ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರ ಗಳನ್ನ ಅಭಿಮಾನಿ ಬಳಗದ ಸದಸ್ಯರು ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿದರು,
ಈ ಸಂದರ್ಭದಲ್ಲಿ ಶಿವು ಮೈಲಾಪುರ, ಪ್ರದೀಪ ತೊಂಡಿಹಾಳ, ಬಸವರಾಜ, ಬಸವಣ್ಣ ಯರಡೋಣ, ಬಸವರಾಜ ಹಂಚಿನಾಳ,
ಶರಣಪ್ಪ ಈಳಿಗನೂರ, ಬಸಪ್ಪ ಬಸವಣ್ಣ ಕ್ಯಾಂಪ್, ಮಂಜುನಾಥ ಬಸವಣ್ಣ ಕ್ಯಾಂಪ್, ರಾಘು ಬಸವಣ್ಣ ಕ್ಯಾಂಪ್, ಲೋಕೇಶ್ ನಾಯಕ ಇನ್ನಿತರರು ಇದ್ದರು,