ಕುಟುಂಬದ ಸಂಭ್ರಮ

ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡುವ ಮುನ್ನ ಕುಟುಂಬದ ಸದಸ್ಯರು ರಾಜಕುಮಾರ ಚಿತ್ರದ ಹಾಡು ಹಾಡಿ ಸಂಭ್ರಮಿಸಿದರು