ಕುಕ್ಕುಂದಾ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಸೇಡಂ,ಆ, 15 : ಕುಕ್ಕುಂದಾ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಪದಗ್ರಹಣ ಸಮಾರಂಭ ಕಾರ್ಯಕ್ರಮ ಇಂದು ಪಂಚಾಯತಿ ಆವರಣದಲ್ಲಿ ಜರುಗಿತ್ತು. ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಶಿವಾನಂದ ಬ್ರಾಹ್ಮಕರ್, ಉಪಾಧ್ಯಕ್ಷ ಮಮತಾಜ ಬೇಗಂ ವಜೀರ್ ಪಟೇಲ್ ಅಧಿಕಾರ ಸ್ವೀಕಾರಿಸಿದರು.
ಈ ವೇಳೆಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ವಿಶ್ವನಾಥ್ ಪಾಟೀಲ್, ನಾಗೇಂದ್ರಪ್ಪ ಸಾಹುಕಾರ, ನಾಗೇಂದ್ರಪ್ಪ ಗೌಡ ಕುಕ್ಕುಂದಾ, ಚನ್ನಬಸಪ್ಪ ಹಾಗರಗಿ, ಮಾಳಪ್ಪ ಪೂಜಾರಿ, ಶಂಭಣ್ಣ ಭೂತಪೂರ,ವಜೀರ್ ಪಟೇಲ್, ಶಿವಾನಂದ ಬ್ರಾಹ್ಮಕರ್ ಹಾಗೂ
ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ನಾಗೇಂದ್ರಪ್ಪ, ಶರಣಪ್ಪ ಕಟ್ಟಿಮನಿ, ಪ್ರಶಾಂತ್ ಶಿವಶರಣಪ್ಪ ಗದಗ್ಗಿ, ಬಸವರಾಜ್ ಶರಣಪ್ಪ, ಚಂದ್ರಕಾಂತ ಎಮ್ ಮಾ. ಪಾಟೀಲ್, ಶ್ರೀಮತಿ ಪ್ರಿಯಾ ಸಂಜೀವಕುಮಾರ ದುಗ್ಗನ, ಶ್ರೀಮತಿ ಪುತಲಿ ಬೇಗಂ ಕಬಲ್ ಪಟೇಲ್, , ಜಗದೀಶ್ ಹೇಡಳ್ಳಿ ಕುಕ್ಕುಂದಾ, ರಾಮಶೇಟ್ಟಿ ಮೊಗಲಿ ಬೀರನಳ್ಳಿ, ಶರಣಪ್ಪಾ ಡಿ ಕಾಳಗಿ, ಜಗ್ಗು ಸಾಹುಕಾರ, ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾದ ಭಗವಂತನರಾವ್ ಬಿರಾದಾರ, ಕಾರ್ಯದರ್ಶಿ ಶಿವರಾಜ್, ಗುಂಡಪ್ಪ, ಆಕಾಶ, ಸಾಬಣ್ಣ ಬೀರನಳ್ಳಿ, ಪೆÇಲೀಸ್ ಠಾಣೆಯ ಸಿಬ್ಬಂದಿ ಮಲಕಪ್ಪ ಗೌಡಗಾಂವ್, ಸಾಬಣ್ಣ ಬೀರನಳ್ಳಿಕರ್, ವಿಶ್ವನಾಥ್, ಮಲ್ಲಿಕಾರ್ಜುನ ಬೇಚಿನಕರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ವಾಗತ ನಿರೂಪಣೆ ಜಗದೀಶ್ ಹೇಡಳ್ಳಿ ಮಾಡಿದಾರೇ ವಂದನಾರ್ಪಣೆ ಶಿವರಾಜ್ ಮಾಡಿದರು.

ಪ್ರತಿ ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಟ್ಟುಕೊಳ್ಳಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಮುಂದೆ ಬರಬೇಕು ಹಾಗೂ ಎಲ್ಲಾ ಸದಸ್ಯರುಗಳು ಒಳಗೊಂಡಂತೆ ಅಭಿಪ್ರಾಯ ಕೇಳಿ ಒಳ್ಳೆಯ ಯೋಜನೆ ಜಾರಿಗೆ ತರಲು ಮುಂದಾಗಿ.

ವಿಶ್ವನಾಥ್ ಪಾಟೀಲ್

ಹಿರಿಯ ಮುಖಂಡರು ಕುಂಕುದಾ

ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ತರುವ ಮೂಲಕ ಅಭಿವೃದ್ಧಿಗೆ ಮಹತ್ವ ನೀಡಿ.
ಚನ್ನಬಸಪ್ಪ ಹಾಗರಗಿ
ಮಾಜಿ ತಾಪಂ ಸದಸ್ಯರು ಸೇಡಂ