ಕುಕ್ಕರ್ ಕೊಡಲ್ಲ ನಿಕ್ಕರ್ ಕೊಡಲ್ಲ ಸ್ಟೀಕ್ಕರ್ ಕೊಡಲ್ಲ


ಬಳ್ಳಾರಿ, ಜ.04: ಚುನಾವಣೆ ಬಂತೆಂದು ನಾವು ಜನರಿಗೆ ಅಮಿಷ ತೋರಲ್ಲ ನಮ್ಮದೇನಿದ್ದರೂ ಅಭಿವೃದ್ಧಿ ಬಡವರಿಗೆ ಸಹಕಾರ ಮಾಡುವುದಾಗಿದೆ.
ಮಾಜಿ ಶಾಸಕ ಅನಿಲ್ ಲಾಡ್ ವಿರುದ್ಧ ವ್ಯಂಗ್ಯವಾಡಿ. ಲಾಡ್ ಪರಿಚಯ ಪತ್ರ ಕೊಟ್ರು. ಆದ್ರೇ ನಾನು ಪರ್ಮನೆಂಟ್ ಪಟ್ಟಾ ಕೊಟ್ಟಿದ್ದೇನೆ. ಮನೆ ಮನೆಗೆ ಹೋಗಿ ಪಟ್ಟಾ ನೀಡೋ ಕೆಲಸ ಮಾಡ್ತೇನೆ.
ನಾವು ಮಾಡಿದ ಅಭಿವೃದ್ಧಿ ನೋಡಿ. ಚುನಾವಣೆ ಹಿನ್ನಲೆ ಈಗ ಎಲ್ಲರು ಮನೆಗೆ ಬರುತ್ತಿದ್ದಾರೆ. ನಾವು
ಕುಕ್ಕರ್ ಕೊಡಲ್ಲ. ನಿಕ್ಕರ್ ಕೊಡಲ್ಲ ಸ್ಟೀಕ್ಕರ್ ಕೊಡಲ್ಲ ಎಂದು ನಗರದಲ್ಲಿ ಕಾಂಗ್ರೆಸ್ ನ ಯುವ ಮುಖಂಡ ಭರತ್ ರೆಡ್ಡಿ ಹಂಚುವ ಕುಕ್ಕರ್ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಟೀಕಿಸಿದರು.