ಕುಕನೂರು ೧೭ ನೇ ವಾಡಿ೯ನಲ್ಲಿ ಬೇಕಾ ಬಿಟ್ಟಿ ಕಾಮಗಾರಿ : ಆಕ್ರೋಶ


ಸಂಜೆವಾಣಿ ವಾರ್ತೆ
 ಕುಕನೂರು, ಜೂ,11- ಇಲ್ಲಿಯ ೧೭ ನೆಯ ವಾಡಿ ೯ನಲ್ಲಿ  ಜನ ವಸತಿ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಾಣದಂತ ಅವೈಜ್ಞಾನಿಕ ಲೆ ವೌಟ್ ನೀಮಿ೯ಸಿ ಮಳೆಗಾಲ ದಲ್ಲು ಜನ ತೊಂದರೆ ಆಗುವಂತೆ ಮಾಡಲಾಗಿದೆ. ! ಹೌದು ಇದು ಕುಕನೂರು ಪಟ್ಟಣದ 17 ನೇ ವಾರ್ಡಿನಲ್ಲಿ ಸೇರಿದಂತೆ ಇಂತಹ ಹತ್ತಾರು ಚೆಕ್ ಡ್ಯಾಂ ನಿರ್ಮಿಸಿ ಹೊಸ ಪ್ರಯೋಗ ಮಾಡಿದ್ದಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರ ಬೇಜಬ್ದಾರಿ ಯೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. .ಈ ಅವಘಡದಿಂದ ಪಾರಾಗುವುದು ಹೇಗೆ ಎಂಬುದು ಸ್ಥಳೀಯ ನಿವಾಸಿಗಳ ಯೋಚನೆ. ಮೇಲಾಧಿಕಾರಿಗಳು ಮತ್ತು ಶಾಸಕರು ಯಾವ ಕ್ರಮ ಕೈಗೊಳ್ಳುವರೋ ಏನೋ.ಎಂದು ಜನರು ಚಿಂತಿತ ರಾಗಿದ್ದಾರೆ…

One attachment • Scanned by Gmail