
ಸಂಜೆವಾಣಿ ವಾರ್ತೆ
ಕುಕನೂರು:ಮಾ,1- ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾಕ್ಟರ್ ಏನ್ ಮೂರ್ತಿ ಸ್ಥಾಪಿತ ತಾಲೂಕ ಸಮಿತಿಯನ್ನು ರಚಿಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಡಾ. ಬಿ ಜ್ಞಾನ ಸುಂದರವರು ಸಂಘಟನೆಯ ರಾಜ್ಯ ಹಿರಿಯ ನಿರ್ದೇಶಕರು ರಾಮಣ್ಣ ಕಂದಾರಿ ಕಲ್ಬುರ್ಗಿ ವಿಭಾಗ ಸಂಘಟನಾ ಕಾರ್ಯದರ್ಶಿ ಮರಿಸ್ವಾಮಿ ಆರ್ ಕನಕಗಿರಿ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಇವರ ನೇತೃತ್ವ ಡಾಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವೀರೇಶ್ ಬೆದವಟ್ಟಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಗೌರವ ಅಧ್ಯಕ್ಷರಾಗಿ ಮಲ್ಯಪ್ಪ ಅಣ್ಣಿಗೇರಿ ,ಪ್ರಶಾಂತ್ ಆರ್ ಬೆರಳಿನ್ ಪಟ್ಟಣ ಪಂಚಾಯತಿ ಸದಸ್ಯರು (ತಾಲೂಕ ಹಿರಿಯ ಸಲಹೆಗಾರರು) ಪ್ರಧಾನ ಕಾರ್ಯದರ್ಶಿಗಳಾಗಿ ವೀರಾಪುರ್, ಖಜಾಚಿ ಎಸ್ಎಸ್ ಭಂಡಾರಿ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ಹನುಮಂತಪ್ಪ ಬೆರಳಿ ನಿಂಗರಾಜ್ ಅಣ್ಣಿಗೇರಿ ತಾಲೂಕು ಉಪಾಧ್ಯಕ್ಷರು ಮಾದೇವಪ್ಪ ಬಳಗೇರಿ ತಾಲೂಕು ಉಪಾಧ್ಯಕ್ಷ ದೇವಪ್ಪ ಗಾಂಜಿ ಸಂಘಟನಾ ಕಾರ್ಯದರ್ಶಿ ನಿಂಗಪ್ಪ ಮಾಲಗಿತ್ತಿ, ಸಂಘಟನಾ ಕಾರ್ಯದರ್ಶಿ ಈ ಸಂದರ್ಭದಲ್ಲಿ ಇದ್ದರು ಗೌಸಿದ್ದಪ್ಪ ಮಾಲಿಪಾಟೀಲ್ ,ನಿಂಗು ಬೆನಕಲ್ ಯಲ್ಲಪ್ಪ ಮ್ಯಾಗಳಕೇರಿ, ವಿ ವಿ ಜಿಲ್ಲಾಅಧ್ಯಕ್ಷರು ಶಂಕರ್ ಭಂಡಾರಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷರು
ಗುಡದೇಶ ಬೆಣಕಲ್ ಇನ್ನು ಇತರರು ಉಪಸ್ಥಿತಿಯೇಲ್ಲಿದ್ದರು…..