ಕುಕನೂರು ತಾಲೂಕು ಡಿಎಸ್ಎಸ್ ಪದಾಧಿಕಾರಿಗಳ ಆಯ್ಕೆ 


ಸಂಜೆವಾಣಿ ವಾರ್ತೆ
ಕುಕನೂರು , ಜುಲೈ.೧೮- ತಾಲೂಕು ದಲಿತ ಸಂಘರ್ಷ ಸಮಿತಿ( ಎನ್ ಮೂರ್ತಿ ಬಣ )  ತಾಲೂಕು ನೂತನ ಪದಾಧಿಕಾರಿಗಳ ಸಭೆ ಇಚೆಗೆ ಹೆ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆಯಿತು. ಸಮಿತಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ವೈ ಮಾದಿನೂರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂದಪ್ಪ ಭಂಡಾರಿ (ಗೌರವಧ್ಯಕ್ಷರು )ಹನುಮಂತಪ್ಪ ಆರ್ ಬೆರಳಿನ( ಅಧ್ಯಕ್ಷರು) ಸಿದ್ದಪ್ಪ ನಡುಲಮನಿ ಮಾದೇವಪ್ಪ ಹಿರೇಮನಿ (ಉಪಾಧ್ಯಕ್ಷರು) ದೊಡ್ಡಿರಪ್ಪ ಆರು ಬೆರಳಿ ನ (ಕಾರ್ಯಧ್ಯಕ್ಷರು) ಲಕ್ಷ್ಮಣ್ ಚಲವಾದಿ( ಪ್ರಧಾನ ಕಾರ್ಯದರ್ಶಿ), ನಾಗರಾಜ್ ಬಸಪ್ಪ ಹೊಸಳ್ಳಿ (ಸಂಘಟನಾ ಕಾರ್ಯದರ್ಶಿ,) ದೇವರಾಜ್ ಗಾಂಧಿ( ಸಹ ಸಂಘಟನಾ ಕಾರ್ಯದರ್ಶಿ,) ದೇವರಾಜ್ ಗಾಂಜಿ ( ಸಹ ಸಂಘಟನೆ ಕಾರ್ಯದರ್ಶಿ )ಸಿದ್ದಪ್ಪ ಮೂಲಿಮನಿ (ಕಾರ್ಯದರ್ಶಿ) ದುರ್ಗಪ್ಪ ಮಲ್ಲಪ್ಪ ಕಡದಳ್ಳಿ (ಖಜಾಂಚಿ. ) ಆಯ್ಕೆಮಾಡಲಾಯಿತು.ಈ ಸಂದರ್ಭದಲ್ಲಿ ಕಲ್ಬುರ್ಗಿಯ ವಿಭಾಗೀಯ  ಮುಖಂಡ ಮರಿಯಪ್ಪ ಯತ್ನಟ್ಟಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೂದುಗುಂಪಿ ,ಮುಖಂಡರಾದ ರಮೇಶ್ ಶಾಸ್ತ್ರಿ ,ವೆಂಕಟೇಶ್ ಬಳ್ಳಾರಿ ,ಹನುಮಂತಪ್ಪ ಹಿರೇಮನಿ, ಭೀಮಣ್ಣ ಬೂದುಗು ಒ, ಮಾರುತಿ ಭಂಡಾರಿ ,ಪ್ರಕಾಶ್ ಉಜ್ಜಮನವರ್ ಮುಂತಾದವರು ಹಾಜರಿದ್ದರು.