ಕುಂದುಕೊರತೆ ಆಲಿಕೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಶ್ರೀನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದರು| ಶಾಸಕ ರವಿಸುಬ್ರಹ್ಮಣ್ಯ ,ಸತ್ಯನಾರಾಯಣ ಮತ್ತಿತರಿದ್ದಾರೆ