ಕುಂಟಿಮರಿ ಶಾಲೆಯಲ್ಲಿ ಪರಿಸರ ದಿನ:

ಗುರುಮಠಕಲ್ ತಾಲೂಕು ರಾಜ್ಯದ ಗಡಿಭಾಗದ ಕುಂಟಿಮರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿಗಳನ್ನು ನೆಡಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ, ಮುಖ್ಯ ಗುರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು