ಕುಂಚ ಕಲಾವಿಧರಿಗೆ ಕಿಟ್ ವಿತರಣೆ

ಗೌರಿಬಿದನೂರು ನಗರದ ಮಿನಿ‌ವಿಧಾಸೌದದ ಆವರಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಕುಂಚ ಕಲಾವಿಧರಿಗೆ ಆಹಾರದ ಕಿಟ್ ವಿತರಣೆ ‌ಮಾಡಿದರು.