ಕೀಲು ಮೂಳೆ ಬಾಧಿತರಿಗೆ ವೈದ್ಯರ ಸಲಹೆ..

ಕೋವಿಡ್ ಸಂದರ್ಭದಲ್ಲಿ ಮನೆಯಲ್ಲೇ ಕೀಲು ಮೂಳೆ ಮತ್ತು ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ವ್ಯಾಯಾಮ ಸೇರಿದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ತುಮಕೂರಿನ ದೊಡ್ಡಮನೆ ಕೀಲು ಮೂಳೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಜಯಕುಮಾರ್ ಸಲಹೆ ನೀಡಿದರು.