ಕಿರಣ್ ಕುಮಾರ್ ಎಚ್ ಎಸ್ ಗೆ ಪಿಎಚ್ ಡಿ

 ದಾವಣಗೆರೆ.ನ.೭; ನಗರದ ಜಿಎಂ.ಐ.ಟಿ  ಕಾಲೇಜಿನ ಸಿವಿಲ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ಕುಮಾರ್ ಎಚ್ ಎಸ್  ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ. ಎಚ್. ಡಿ. ಪದವಿ ನೀಡಿ ಗೌರವಿಸಿದೆ.
ಕಿರಣ್ ಕುಮಾರ್ ಎಚ್ ಎಸ್ ರವರು  ದಾವಣಗೆರೆಯ ಯು ಬಿ ಡಿ ಟಿ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಪ್ರಾಧ್ಯಾಪಕ ಡಾ. ಲೋಕೇಶಪ್ಪ ಬಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ  ಪಿ. ಎಚ್. ಡಿ. ಪದವಿ ನೀಡಿ ಗೌರವಿಸಿದೆ.