ಕಿಡ್ನಾಪ್ ಕಾವ್ಯ ಚಿತ್ರಕ್ಕೆ ಮುಹೂರ್ತ

ಷಡಕ್ಷರಿ. ಬಿ. ನೀಲಕಂಠಯ್ಯ ನಿರ್ಮಿಸಿ ನಿರ್ದೇಶಿಸುತ್ತಿರುವ ಕಾಮಿಡಿ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ಕಿಡ್ನಾಪ್ ಕಾವ್ಯ’. ಚಿತ್ರದ ಮುಹೂರ್ತ ನಡೆಯಿತು.

ಚಿತ್ರಕ್ಕೆ ಪಾಂಡುರಂಗ. ಬಿ. ನಾರಾಯಣಕರ್ ಛಾಯಾಗ್ರಾಹಣ,ದಿವಾಕರ್. ಕೆ. ಸಂಗೀತ, ಸಾಹಸ ನಿರ್ದೇಶವಿದೆ. ತಾರಾಬಳಗದಲ್ಲಿ ರಾಜವಂಶಿ ,ಆರ್.ವಿಜಯಕುಮಾರ್ ,ಪೂಜಾ ,ಪ್ರೀತಿ ,ಅನನ್ವಿ ,ಮುರಳಿ ಕೃಷ್ಣ ,ಮಹೇಶ್,ಕಲಿ,ಲಪಂಗ್ ರಾಜು ಇನ್ನೂ ಮುಂತಾದವರಿದ್ದಾರೆ.