ಕಿಟ್, ಹಣಕಾಸಿನ ನೆರವು…

ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಸರ್ವ ಧರ್ಮ ಗುರುಗಳಿಗೆ ರೇಷನ್ ಕಿಟ್ ಮತ್ತು ೫ಸಾವಿರ ಹಣಕಾಸಿನ ನೆರವು ನೀಡಿದರು.