ಕಿಟ್ ವಿತರಣೆ…

ಕನಕಪುರದ ೩೧ನೇ ವಾರ್ಡಿನ ಮೇಳೆಕೋಟೆಯಲ್ಲಿ ಸಂಸದ ಡಿ.ಕೆ ಸುರೇಶ್ ಕೊರೋನಾ ಹಿನ್ನೆಲೆಯಲ್ಲಿ ದಿನಸಿ ಕಿಟ್ ವಿತರಿಸಿದರು. ನಗರಸಭಾ ಸದಸ್ಯ ಸುಲ್ತಾನ ಬಾನ್ ಮಹಮದ್ ಅಸ್ಲಂ ಸೇರಿದಂತೆ ಕಾಂಗ್ರೆಸ್ ಮುಖಂಡರಿದ್ದಾರೆ.