ಕಿಟ್ ವಿತರಣೆ…

ಗೌರಿಬಿದನೂರಿನಲ್ಲಿ ಬಡ ಮತ್ತು ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಯಿತು. ನಗರಸಭೆ ಸದಸ್ಯ ವಿ.ಅಮರನಾಥ್, ಯುವ ಮುಖಂಡರಾದ ರಾಜೇಂದ್ರ ಪ್ರಸಾದ್, ನೂತನ್, ಅಮಿತ್, ವಿಶ್ವನಾಥ್, ಚೇತನ್, ಪ್ರಶಾಂತ್, ಅನಿಲ್ ರಾಘವೇಂದ್ರ, ಬದ್ರಿ, ಫಣೀಂದ್ರ, ಪ್ರಭಾಕರ, ಮಹೇಶ್ ಇತರರಿದ್ದಾರೆ.