ಕಿಟ್ ವಿತರಣೆ…

ಕರ್ನಾಟಕ ಮರಾಠ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಪಡಿತರ ಕಿಟ್ ವಿತರಿಸಲಾಯಿತು. ಲಯನ್ ಅಧ್ಯಕ್ಷ ಮನೋಜ್ ಕುಮಾರ್,ಸುರೇಶ್ ಶಿಂಧೆ ಮತ್ತಿತರು ಇದ್ದಾರೆ.