ಕಿಚ್ಚ ಮೆಚ್ಚಿದ ಗಾಳಿಪಟ ಹಾಡು

ನಟ ಕಿಚ್ಚ ಸುದೀಪ್ ಅವರು ಗಾಳಿಪಟ -2 ಚಿತ್ರದ ಹಾಡು ಬಹುವಾಗಿ ಮೆಚ್ಚಿಕೊಂಡು ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಯೋಗರಾಜ್ ಭಟ್, ,ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ.