ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಧಿ ಬೇತೂರ್ ಗೆ ಬಂಗಾರದ ಪದಕ


ದಾವಣಗೆರೆ.ನ.೧; ಭಾರತ ಸರ್ಕಾರದ ಯುವಜನ ಸೇವೆ ಹಾಗೂ ಕ್ರೀಡಾ ಸಚಿವಾಲಯದ ವತಿಯಿಂದ  ಮೈಸೂರಿನಲ್ಲಿ    ಆಯೋಜಿಸಿದ್ದ   1ನೇ  ರಾಜ್ಯಮಟ್ಟದ   ಕಿಕ್  ಬಾಕ್ಸಿಂಗ್ ಸ್ಪರ್ಧೆಯಲ್ಲಿ  ನಗರದ ನಿಧಿ ಬೇತೂರು  9 ವರ್ಷದೊಳಗಿನ ಹಾಗೂ 30. ಕೆ.ಜಿ.ಯೊಳಗಿನ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ   ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.