ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ೧೧೯ ಮಂದಿಗೆ ಸೋಂಕು ದೃಢ: ೮೩ ಮಂದಿ ಡಿಸ್ಚಾರ್ಜ್

ಕಾಸರಗೋಡು, ಸೆ.೧೭- ಜಿಲ್ಲೆಯಲ್ಲಿ ನಿನ್ನೆ ೧೧೯ ಮಂದಿಗೆ ಕೊರೋನಾ ಸೋಂಕು ದ್ರಢಪಟ್ಟಿದೆ. ಈ ಪೈಕಿ ೧೧೩ ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.