ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ೮೧ ಮಂದಿಗೆ ಕೊರೊನಾ ಪಾಸಿಟಿವ್

ಕಾಸರಗೋಡು, ನ.೧೧- ಜಿಲ್ಲೆಯಲ್ಲಿ ನಿನ್ನೆ ೮೧ ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

೭೪ ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. ೨೦೭ ಮಂದಿ ಗುಣಮುಖರಾಗಿದ್ದಾರೆ.

೧೩೮೫ ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ ೧೯೮೭೧ ಮಂದಿಗೆ ಸೋಂಕು ತಗುಲಿದೆ. ೫೪೦೧ ಮಂದಿ ನಿಗಾದಲ್ಲಿದ್ದಾರೆ.